ಎಸೆಸೆಲ್ಸಿ ಫಲಿತಾಂಶ: ಅಫ್ರೋಝ್ ಶೇ. 90.88
Update: 2017-05-13 20:03 IST
ಮಂಗಳೂರು, ಮೇ 13: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸೈಂಟ್ ಅಲೋಶಿಯಸ್ ಶಾಲೆಯ ವಿದ್ಯಾರ್ಥಿ ಅಫ್ರೋಝ್ ಮುಹಮ್ಮದ್ ಶೇ. 90.88 ಅಂಕ ಪಡೆದಿದ್ದಾರೆ.
ಈತ ಜೆಪ್ಪುವಿನ ಅಬ್ದುಲ್ ಅಝೀಝ್ ಮತ್ತು ಶಮೀಮ್ ದಂಪತಿಯ ಪುತ್ರ.