ಮೇ 14ರಂದು ಧಾರ್ಮಿಕ ಪ್ರವಚನ
Update: 2017-05-13 21:30 IST
ವಿಟ್ಲ, ಮೇ 13: ದಾರುಸ್ಸುನ್ನ ಎಜುಕೇಶನಲ್ ಹಾಗೂ ಕಲ್ಚರಲ್ ಸೆಂಟರ್ ವಿಟ್ಲ ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಮೇ 14ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ನಡೆಯಲಿದೆ.
ವಿಟ್ಲ ಸಮೀಪದ ಕಡಂಬು ಜಂಕ್ಷನ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಮುಹ್ಸಿನ್ ಐದೀದ್, ಮುಹಮ್ಮದ್ ಲತೀಫಿ ಹಾಗೂ ಅಜ್ಮಲ್ ಮೌಲವಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.