×
Ad

​ಕಾರು ಕಳವು

Update: 2017-05-13 23:07 IST

ಕಾರ್ಕಳ, ಮೇ 13: ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿ  ನಿಲ್ಲಿಸಿದ್ದ ಮೂಡುಬಿದಿರೆ ವಿವೇಕಾನಂದ ನಗರ ಪದ್ಮನಾಭ ಪ್ರಭು ಎಂಬವರ ಕೆಎ28 ಎಂ1650 ನಂಬರಿನ ಮಾರುತಿ ಓಮಿನಿ ಕಾರು ಕಳವಾಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News