ಮಟ್ಕಾ: ಓರ್ವನ ಸೆರೆ
Update: 2017-05-13 23:12 IST
ಕೋಟ, ಮೇ 13: ಅಚಲಾಡಿ ಗ್ರಾಮದ ಗರಿಕೆಮಠ ಬಸ್ ನಿಲ್ದಾಣದ ಸಮೀಪ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಗರಿಕೆಮಠದ ಶಂಕರ(53) ಎಂಬಾತನನ್ನು ಬಂಧಿಸಿ 1,130 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಕೋಟ ಪೊಲೀಸರು ತಿಳಿಸಿದ್ದಾರೆ.