×
Ad

​ಎಸೆಸೆಲ್ಸಿ ಫಲಿತಾಂಶ: ತಾಜುನ್ನಿಶ 602 ಅಂಕ

Update: 2017-05-14 21:20 IST

ಉಡುಪಿ, ಮೇ 14: ಮಂಗಳೂರು ಕುಳಾಯಿ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ತಾಜುನ್ನಿಶ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 602 (ಶೇ. 96.32) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ಸುರತ್ಕಲ್‌ನ ಅಬ್ದುಲ್ ರಹ್ಮಾನ್ ಹಾಗೂ ರಿಝ್ವಾನಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News