×
Ad

​ಕೋಳಿ ಅಂಕ: ಇಬ್ಬರ ಬಂಧನ

Update: 2017-05-15 21:32 IST

ಕಾರ್ಕಳ, ಮೇ 15: ನೂರಾಲ್ಬೆಟ್ಟು ಗ್ರಾಮದ ಮಂಟಾಯಿ ಎಂಬಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೆಳ್ತಂಗಡಿ ನಾರಾವಿಯ ಲೂಯಿಸ್ ಪಿರೇರಾ, ಸಾವ್ಯ ಗ್ರಾಮದ ಸತೀಶ್ (26) ಎಂದು ಗುರುತಿಸಲಾಗಿದೆ. ಇವರಿಂದ 1,300 ರೂ. ನಗದು ಹಾಗೂ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News