×
Ad

​ಸಲಫಿ ಉಪನ್ಯಾಸ ಕಾರ್ಯಕ್ರಮ

Update: 2017-05-15 23:56 IST

ಮಂಗಳೂರು, ಮೇ 15: ಕರ್ನಾಟಕ ಸಲಫಿ ಎಸೋಸಿಯೇಷನ್(ರಿ), ಮಂಗಳೂರು ಇದರ ವತಿಯಿಂದ 'ಬನ್ನಿ, ಕೈ ಜೋಡಿಸಿ, ಯೋತ್ಪಾದನೆಯನ್ನು ಅಳಿಸೋಣ ಎಂಬ ಅಭಿಯಾನ ಮೇ 16ರಂದು ಸಂಜೆ ನಡೆಯಲಿದೆ.

 ಅಂದು ಸಂಜೆ 4:30 ರಿಂದ ರಾತ್ರಿ 10 ರ ತನಕ ಬಳ್ಳೂರುಗುಡ್ಡೆ, ಕಣ್ಣೂರಿನಲ್ಲಿ ಸಲಫಿ ಉಪನ್ಯಾಸ ಕಾರ್ಯಕ್ರಮ ಜರಗಲಿದ್ದು,  ವೌಲವಿ ಝಿಯಾಹುರಹ್ಮಾನ್ ಸ್ವಲಾಹಿ ಮತ್ತು ವೌಲವಿ ಹಾರಿಸ್ ಕಾಯಕ್ಕೋಡಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News