×
Ad

ಮಂಗಳೂರು: ಹಳಿ ತಪ್ಪಿದ ಚೆನ್ನೈ- ಮಂಗಳೂರು ಎಕ್ಸ್ ಪ್ರೆಸ್ ರೈಲು

Update: 2017-05-16 13:12 IST

ಮಂಗಳೂರು, ಮೇ 16: ಪ್ಯಾಸೆಂಜರ್ ರೈಲೊಂದು ಹಳಿ ತಪ್ಪಿದ ಘಟನೆ ನಗರದ ಮಾರ್ನಮಿಕಟ್ಟೆ ಬಳಿ ಇಂದು ನಡೆದಿರುವುದು ವರದಿಯಾಗಿದೆ.

 ಚೆನ್ನೈ ಸೆಂಟ್ರಲ್ - ಮಂಗಳೂರು ನಡುವಿನ 12685 ರೈಲು ಈ ಅವಘಡಕ್ಕೆ ಈಡಾಗಿದ್ದು. ಘಟನೆಯ ವೇಳೆ ರೈಲಿನಲ್ಲಿ ಪ್ರಯಾಣಿಕರು ಇರಲಿಲ್ಲ. ಅಂದರೆ ಪ್ರಯಾಣಿಕರನ್ನು ನಿಲ್ದಾಣದಲ್ಲಿ ಇಳಿಸಿದ ಬಳಿಕ ರೈಲನ್ನು ಹಿಮ್ಮುಖವಾಗಿ ಚಲಾಯಿಸುವ ಸಂದರ್ಭ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News