×
Ad

ಶೀಘ್ರವೇ ಪೂರ್ಣಗೊಳ್ಳಲಿದೆ ಟ್ರಾನ್ಸಿಟ್ ವನ್ ಮಾಲ್

Update: 2017-05-16 16:51 IST

ನಿಮಗೆ ಹರ್ಷವನ್ನುಂಟು ಮಾಡುವ ಆಕರ್ಷಕ ಕೊಡುಗೆಗಳು

ಬಾಡಿಗೆ ಮತ್ತು ಬಯ್ ಬ್ಯಾಕ್ ಖಾತರಿ

ಬಾಡಿಗೆ ಮತ್ತು ಮೌಲ್ಯ ವರ್ಧನೆಯ ಖಾತರಿ

ಎರಡು ವರ್ಷಗಳ ವಾರಂಟಿ ಮತ್ತು ಉಚಿತ ನಿರ್ವಹಣೆ

ಆರಂಭದ ಪಾವತಿಯ ಮೇಲೆ ವಿಶೇಷ ಕೊಡುಗೆಗಳು

ಮಂಗಳೂರು,ಮೇ 16: ಐಷಾರಾಮ, ಕೈಗೆಟಕುವ ದರಗಳು ಮತ್ತು ಸುಸ್ಥಿರತೆ ಒಂದೇ ಕಡೆ ಮೇಳೈಸಿರುವ, ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿರುವ, ಪ್ರತಿ ಮಂಗಳೂರಿಗನೂ ಕಾತುರದಿಂದ ಕಾಯುತ್ತಿರುವ ಟ್ರಾನ್ಸಿಟ್ ವನ್ ಮಾಲ್ ಶೀಘ್ರವೇ ಪೂರ್ಣಗೊಳ್ಳಲಿದೆ.

ಇಲ್ಲಿಗೆ ಸಮೀಪದ ತೊಕ್ಕೊಟ್ಟಿನಲ್ಲಿ ಕೇವಲ ಒಂದು ವರ್ಷದ ಹಿಂದೆ ಮಾಲ್ ನಿರ್ಮಾಣವನ್ನು ಆರಂಭಿಸಿದ್ದ ಟೀಮ್ ಎಕಲಾಜಿಕ್ ಹೆಬಿಟಾಟ್ಸ್ ಟ್ರಾನ್ಸಿಟ್ ವನ್ ಮಾಲ್‌ನ ಎಲ್ಲ ಅಂತಸ್ತುಗಳ ಸ್ಲಾಬ್‌ಗಳು ಸೇರಿದಂತೆ ಎಲ್ಲ ಸಿವಿಲ್ ಮತ್ತು ಸ್ಟ್ರಕ್ಚರಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಇನ್ನೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ.

ಕಾಮಗಾರಿಯು ಪೂರ್ಣಗೊಳ್ಳುವತ್ತ ದಾಪುಗಾಲು ಇಡುತ್ತಿರುವಂತೆ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಉದ್ಯಮದ ಕೆಲ ಅತ್ಯುತ್ತಮ ವೃತ್ತಿಪರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಅನುಭವದ ಲಾಭ ಪಡೆದುಕೊಳ್ಳುತ್ತಿದೆ.

ನೆಲವನ್ನು ಅಗೆಯುವುದು, ತಳಪಾಯ ಕೆಲಸ ಇತ್ಯಾದಿ ಹಂತಗಳಲ್ಲಿ ವಿವಿಧ ತಾಂತ್ರಿಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸ ಲಾಗಿದ್ದು, ಮುಂದಿನ ಪ್ರಮುಖ ಹಂತವು ರೂಫಿಂಗ್, ಹೊರಭಾಗದ ಕೆಲಸಗಳು, ವಿದ್ಯುತ್ ಮತ್ತು ಒಳಾಲಂಕಾರ ಇತ್ಯಾದಿಗಳನ್ನು ಒಳಗೊಂಡಿದೆ.

ಎಕಲಾಜಿಕ್ ಹೆಬಿಟಾಟ್ಸ್ ತನ್ನ ಧ್ಯೇಯಕ್ಕನುಗುಣವಾಗಿ ನಿಗದಿತ ಗಡುವಿನಲ್ಲಿ ಅತ್ಯುತ್ತಮ ಗುಣಮಟ್ಟದ ಕಾಮಗಾರಿಯನ್ನು ಪೂರ್ಣ ಗೊಳಿಸುವಲ್ಲಿ ಹೆಮ್ಮೆಯನ್ನು ಹೊಂದಿದೆ.

 ಅತ್ಯುತ್ತಮ ವಿನ್ಯಾಸ, ಗುಣಮಟ್ಟ ಮತ್ತು ಸಕಾಲದಲ್ಲಿ ಪೂರ್ಣಗೊಳಿಸುವಲ್ಲಿ ಟೀಮ್‌ನ ಬದ್ಧತೆಯಿಂದಾಗಿ ಈಗಾಗಲೇ ಶೇ.60 ರಷ್ಟು ಮಳಿಗೆಗಳು ಮಾರಾಟಗೊಂಡಿವೆ. ನಿರಂತರ ಬೆಂಬಲ ಮತ್ತು ಶುಭ ಹಾರೈಕೆಗಳಿಗಾಗಿ ತನ್ನೆಲ್ಲ ಗ್ರಾಹಕರು ಮತ್ತು ಹಿತೈಷಿಗಳಿಗೆ ಟೀಮ್ ಎಕಲಾಜಿಕ್ ಹೆಬಿಟಾಟ್ಸ್ ಕೃತಜ್ಞವಾಗಿದೆ.

ಗ್ರಾಹಕರ ಸಂತೃಪ್ತಿಗೆ ಹೆಚ್ಚಿನ ಮಹತ್ವ ನೀಡುವ ಟೀಮ್ ಅವರ ಹೂಡಿಕೆಯ ವೌಲ್ಯವರ್ಧನದಲ್ಲಿ ನಂಬಿಕೆಯಿಟ್ಟಿದೆ.

ಮಾಲ್‌ನ ನಿರ್ವಹಣೆಯನ್ನು ನೋಡಿಕೊಳ್ಳಲು ಮತ್ತು ಗ್ರಾಹಕರಿಗೆ ಕೈಗೆಟಕುವ ಬೆಲೆಗಳಲ್ಲಿ ಅತ್ಯುತ್ತ,ಮ ಬ್ರಾಂಡ್‌ಗಳನ್ನು ಒದಗಿಸಲು ವೃತ್ತಿಪರ ತಂಡವನ್ನು ಟೀಮ್ ನಿಯೋಜಿಸಿದೆ.

ಗ್ರಾಹಕರಿಗೆ ಹೊಸ ಅಚ್ಚರಿಗಳೂ ಕಾಯುತ್ತಿವೆ.

ಆಯ್ದ ಮಳಿಗೆಗಳಿಗೆ ಆಕರ್ಷಕ ರಿಯಾಯಿತಿಗಳು ಮತ್ತು ಬಾಡಿಗೆಯ ಭರವಸೆಯನ್ನೂ ಎಕಲಾಜಿಕ್ ಹೆಬಿಟಾಟ್ಸ್ ಈಗ ನೀಡುತ್ತಿದೆ.

ಸೀಮಿತ ಅವಧಿಗಾಗಿ ಕೆಲವು ಮಳಿಗೆಗಳು 18 ಲ.ರೂ.ಗಳ ಆರಂಭದ ಬೆಲೆಗಳಲ್ಲಿ ಲಭ್ಯವಿವೆ. ಇತರ ಗ್ರಾಹಕರನ್ನು ಪರಿಚಯಿಸುವ ಖರೀದಿದಾರರಿಗೆ ರೆಫರನ್ಸ್ ಬೋನಸ್‌ನ ಕೊಡುಗೆಯೂ ಇದೆ.

ಮಳಿಗೆಗಳ ಖರೀದಿಗಾಗಿ ಸಾಲ ಸೌಲಭ್ಯ ಲಭ್ಯವಿದೆ. ಕಾಮಗಾರಿಯ ಪ್ರಗತಿ ಕುರಿತು ಹೆಚ್ಚ್ಚಿನ ವಿವರಗಳಿಗಾಗಿ www.ecologichabitats.com ಭೇಟಿ ನೀಡಿ ಅಥವಾ enquiries@ecologichabitats.com ಗೆ ಬರೆಯಬಹುದು.

ಮಳಿಗೆಗಳನ್ನು ಬುಕ್ ಮಾಡಲು +91 97410 70000 ಅಥವಾ +91 824 6066 666 ಅನ್ನು ಸಂಪರ್ಕಿಸಬಹುದಾಗಿದೆ.

-------------------------------

ಪ್ರಾಯೋಜಿತ ಲೇಖನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News