ಇಂದು ಕೊರಗ ಅಭಿವೃದ್ಧಿ ಸಮಿತಿ ಸಭೆ

Update: 2017-05-16 18:26 GMT

ಮಂಗಳೂರು, ಮೇ 16: ಬಂಟ್ವಾಳ ತಾಲೂಕು ಮಟ್ಟದ ಆದಿವಾಸಿ ಕೊರಗ ಜನಾಂಗದ ಅಭಿವೃದ್ಧಿ ಸಮಿತಿ ಸಭೆಯು ಮೇ 17ರಂದು ಅಪರಾಹ್ನ 2:30ಕ್ಕೆ ಬಂಟ್ವಾಳ ತಾಪಂನ ಎಸ್.ಜೆ.ಎಸ್.ವೈ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News