ಆಯಾತಪ್ಪಿ ಬಿದ್ದು ಮೃತ್ಯು
Update: 2017-05-17 21:12 IST
ಉಡುಪಿ, ಮೇ 17: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಬಿದ್ದು ಗಾಯಗೊಂಡಿದ್ದ ಕುಂಜಿಬೆಟ್ಟು ನಿವಾಸಿ ಜನಾದರ್ನ (35) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.