×
Ad

ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2017-05-17 21:14 IST

ಕಾರ್ಕಳ, ಮೇ 17: ನಲ್ಲೂರು ಗ್ರಾಮದ ಪೆರ್ನಡೆ ಸದಾನಂದ ಭಂಡಾರಿ ಎಂಬವರ ಮರದ ಮಿಲ್ನ ಶೆಡ್ನಲ್ಲಿ ಮಲಗಿದ್ದ ಬಜಗೋಳಿಯ ಲೋಕೇಶ್ ಆಚಾರ್ಯ(40) ಎಂಬವರು ನಾಪತ್ತೆಯಾಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕುಡಿತದ ಚಟದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಎಂ.ಜಿ.ರೋಡ್ನ ರಮೇಶ್ ಗೌಡ (33) ಎಂಬವರು ಮೇ 13ರಂದು ರಾತ್ರಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News