ದ.ಕ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ 7 ಮಂದಿ ಆಯ್ಕೆ
Update: 2017-05-18 17:29 IST
ಮಂಗಳೂರು, ಮೇ 18: ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಒಟ್ಟು 15 ಮಂದಿ ಸ್ಪರ್ಧಿಸಿದ್ದು, ಅವರಲ್ಲಿ 7 ಮಂದಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದವರು: ಕಿರಣ್ ರಾಜ್ ಗುಡ್ಲೆಗುತ್ತು ಸುಳ್ಯ, ಪ್ರಸಾದ್ ಮಲ್ಲಿ ಮೂಡುಶೆಡ್ಡೆ, ಅಬ್ದುಲ್ ಸಮದ್, ಸುಹೇಭ್ ಸುರತ್ಕಲ್, ನವೀದ್, ಶಿಪಲ್ ರಾಜ್, ವರುಣ್ ರಾಜ್ ಅಂಬಟ್ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.