×
Ad

ನಾಪತ್ತೆ

Update: 2017-05-18 21:49 IST

ಕಾರ್ಕಳ, ಮೇ 18: ಬಜಗೋಳಿ ಮುಡಾರು ಡಿಬಿಂಬಿರಿ ಐದು ಸೆನ್ಸ್‌ನ ಮನೆಯಿಂದ ಕುಜಿಲ ನಲ್ಕೆ (55) ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹೊರಗೆ ಹೋದವರು ಮತ್ತೆ ವಾಪಸ್ ಬಾರದೆ ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಗೀತಾ ಎಂಬವರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News