ಪಿಯು ಫಲಿತಾಂಶ: ಸ್ವರ್ಣಾ ಎಸ್. ಭಂಡಾರಿಗೆ 558 ಅಂಕ

Update: 2017-05-19 11:38 GMT

  ಮಂಗಳೂರು, ಮೇ 19: ಇಲ್ಲಿನ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ವರ್ಣಾ ಎಸ್. ಭಂಡಾರಿ ಪಿಯುಸಿ ಪರಿಕ್ಷೆಯಲ್ಲಿ 558 ಅಂಕದೊಂದಿಗೆ ಶೇ.93 ಫಲಿತಾಂಶ ದಾಖಲಿಸಿದ್ದಾರೆ.

ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ವರ್ಣಾ ತಲಾ ನೂರು ಅಂಕ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News