×
Ad

​ಡ್ಯಾಮ್‌ನಲ್ಲಿ ಮುಳುಗಿ ಮೃತ್ಯು

Update: 2017-05-21 20:54 IST

ಕೋಟ, ಮೇ 21: ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡೆಟ್ಟಿ ಎಂಬಲ್ಲಿರುವ ಡ್ಯಾಮನಲ್ಲಿ ಮೇ 20ರಂದು ಬೆಳಗ್ಗೆ 10.30ರ ಸುಮಾರಿಗೆ ಕೈಕಾಲು ಮುಖ ತೊಳೆಯಲು ಹೋದ ಗಣೇಶ ಆಚಾರಿ (38) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News