×
Ad

​ಆತ್ಮಹತ್ಯೆ

Update: 2017-05-21 20:56 IST

ಹೆಬ್ರಿ, ಮೇ 21: ಮದ್ಯ ಸೇವನೆ ಚಟ ಹೊಂದಿದ್ದ ಹೆಬ್ರಿ ಬಡಾಗುಡ್ಡೆಯ ಅರುಣ (48) ಎಂಬವರು ಅನಾರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಯಿಂದ ಮಾನಸಿಕವಾಗಿ ನೊಂದು ಮನೆ ಸಮೀಪದ ಮುತ್ತಯ್ಯ ಶೆಟ್ಟಿ ಎಂಬವರ ಪಾಳು ಬಿದ್ದ ಮನೆಯ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News