×
Ad

ಮೇ 24: ಬೋಂದೆಲ್‍ನಲ್ಲಿ ಸಲಫಿ ಸಮಾವೇಶ

Update: 2017-05-23 18:51 IST

ಮಂಗಳೂರು, ಮೇ 23: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ ಹಮ್ಮಿಕೊಂಡಿರುವ ಕುರ್‍ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಮ್. ಕುಂಜತ್ತಬೈಲ್ ಘಟಕದ ವತಿಯಿಂದ ಮೇ 24 ರಂದು ಸಂಜೆ 4:30ಕ್ಕೆ ಕಾವೂರ್ ಸಮೀಪದ ಬೋಂದೆಲ್ ಜಂಕ್ಷನ್‍ನಲ್ಲಿ ಸಲಫಿ ಸಮಾವೇಶವು ಜರಗಲಿದೆ.

ಈ ಸಮಾವೇಶದಲ್ಲಿ ಮೌಲವಿ ಮುಸ್ತಫಾ ದಾರಿಮಿ, ಅಲಿ ಉಮರ್‍ರವರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆಂದು ಘಟಕದ ಅಧ್ಯಕ್ಷ ಮೌಲವಿ ಶರೀಫ್ ಕುಂಜತ್ತಬೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News