×
Ad

ವೇಗದ ಚಾಲನೆ: 8,100 ರೂ. ದಂಡ

Update: 2017-05-23 22:16 IST

 ಮಂಗಳೂರು, ಮೇ 23: ವಾಹನಗಳ ವೇಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ನಂತೂರು- ಪದವು ರಸ್ತೆಯಲ್ಲಿ ಮಂಗಳವಾರ ಕಾರ್ಯಾಚರಣೆ ಕೈಗೊಂಡಿರುವ ಸಂಚಾರಿ ಪೂರ್ವ ಪೊಲೀಸರು 27 ಪ್ರಕರಣಗಳನ್ನು ದಾಖಲಿಸಿ, 8,100 ರೂ. ದಂಡ ವಸೂಲಿ ಮಾಡಿದ್ದಾರೆ.

ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಾಚಣೆ ನಡೆಸಲಾಗಿದೆ. 27 ಪ್ರಕರಣಗಳನ್ನು ಹೊರತುಪಡಿಸಿ ಸುಮಾರು 11 ಮಂದಿಗೆ ನೋಟಿಸ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News