×
Ad

ಆ್ಯಕ್ಟಿವಾ ಹೊಂಡಾ ಕಳವು

Update: 2017-05-25 21:35 IST

ಮಣಿಪಾಲ, ಮೇ 25: ಅನಂತನಗರದ ಸಾಲಿಗ್ರಾಮ ತರಕಾರಿ ಅಂಗಡಿಯ ಬಳಿ ಮೇ 24ರಂದು ಬೆಳಗ್ಗೆ ನಿಲ್ಲಿಸಿದ್ದ ಅಜೆಕಾರಿನ ಅನಿಲ್ ಹೆಗ್ಡೆ ಎಂಬವರ 48 ಸಾವಿರ ರೂ. ಮೌಲ್ಯದ ಕೆಎ20ಈಎಂ 9770ನೆ ನಂಬರಿನ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News