ಕರ್ಕಶ ಹಾರ್ನ್ ವಿರುದ್ಧ ಕಾರ್ಯಾಚರಣೆ: 81 ಪ್ರಕರಣ ದಾಖಲು
Update: 2017-05-25 22:31 IST
ಮಂಗಳೂರು, ಮೇ 25: ಟ್ರಾಫಿಕ್ ಪೊಲೀಸರು ಗುರುವಾರ ವಾಹಗಳ ಕರ್ಕಶ ಹಾರ್ನ್ ವಿರುದ್ಧ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಒಟ್ಟು 81 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕರ್ಕಶ ಧ್ವನಿಗೆ ಕಾರಣವಾಗುವ ಹಾರ್ನ್ ಉಪಕರಣಗಳನ್ನು ಕಿತ್ತು ಹಾಕಿದ್ದಾರೆ.