ಎಸ್ಸೆಸ್ಸೆಲ್ಸಿ ಪರೀಕ್ಷೆ: ಫಾತಿಮತ್ ಮುಬೀನಾಗೆ 91.52 ಶೇಕಡಾ ಫಲಿತಾಂಶ

Update: 2017-05-25 17:28 GMT

ವಿಟ್ಲ,ಮೇ 25 : ಇಲ್ಲಿನ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಫಾತಿಮತ್ ಮುಬೀನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 572 ಅಂಕಗಳನ್ನು ಪಡೆದು 91.52 ಶೇಕಡಾ ಫಲಿತಾಂಶ ದಾಖಲಿಸಿರುತ್ತಾಳೆ. ಈಕೆ ಬೆದ್ರಕಾಡು-ಕಡಂಬು ನಿವಾಸಿ ಬಿ. ಇಬ್ರಾಹಿಂ ಮತ್ತು ಆಮಿನಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News