ಗೃಹಿಣಿ ನಾಪತ್ತೆ

Update: 2017-05-27 14:48 GMT

ಮಂಗಳೂರು, ಮೇ 27: ಕಾರ್ನಾಡು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜಗದೀಶ್ ಎಂಬವರ ಪತ್ನಿ ಗೀತಾ (30)  ಮೇ 15ರಂದು ಕೆಲಸಕ್ಕೆಂದು ಮನೆಯಿಂದ ಹೊರಟವರು ವಾಪಾಸು ಬರದೆ ನಾಪತ್ತೆಯಾಗಿದ್ದಾರೆ.

5 ಅಡಿ ಎತ್ತರವಿರುದ್ದ, ಮನೆಯಿಂದ ತೆರಳುವಾಗ ಸೀರೆ ಧರಿಸಿದ್ದಾರೆ. ಈಕೆ ಕನ್ನಡ, ತುಳು, ಲಂಬಾಣಿ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ 0824-2290533 ಅಥವಾ ಮೊಬೈಲ್ 9480805359 ಸಂಖ್ಯೆಯನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News