×
Ad

ಮನೆಯ ತಾರಸಿಯಲ್ಲಿ ಸಾವಯವ ಕೃಷಿ ಮಾಡಿ: ಪ್ರಮೋದ್

Update: 2017-05-27 20:05 IST

ಉಡುಪಿ, ಮೇ 27: ನಗರದಲ್ಲಿರುವ ಮನೆಗಳಲ್ಲಿ ಜಾಗದ ಕೊರತೆ ಇರುವು ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ತಾರಸಿಯಲ್ಲೇ ಸಾವಯವ ಕೃಷಿಯ ಮೂಲಕ ತಮಗೆ ಬೇಕಾದ ಶುದ್ಧ ತರಕಾರಿ, ಹಣ್ಣುಹಂಪಲು ಬೆಳೆಯಲು ಮುಂದಾಗುವಂತೆ ರಾಜ್ಯಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೊೀದ್ ಮಧ್ವರಾಜ್ ಸಲಹೆ ನೀಡಿದ್ದಾರೆ.

ತೋಟಗಾರಿಕೆ ಇಲಾಖೆ ಹಾಗೂ ಉಡುಪಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಜಂಟಿಯಾಗಿ ಶನಿವಾರ ಅಂಬಲಪಾಡಿಯ ಪ್ರಗತಿಸೌಧದಲ್ಲಿ ಆಯೋಜಿಸಿದ್ದ ನಗರ ಪ್ರದೇಶದಲ್ಲಿ ತಾರಸಿ ತೋಟ ಹಾಗೂ ಕೈತೋಟ ಉತ್ತೇಜನಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಗರ ವ್ಯಾಪ್ತಿಯಲ್ಲಿ ಟೆರೆಸ್ ಮನೆಗಳನ್ನು ಹೊಂದಿರುವ ಮಹಿಳೆಯರು ತಾಜಾ ತರಕಾರಿ ಹಾಗೂ ಹಣ್ಣನ್ನು ತಮ್ಮ ಮನೆಯ ತಾರಸಿಯ ಮೇಲೆ ಬೆಳೆಯುವುದಕ್ಕೆ ಮುಂದಾಗಬೇಕು. ಇದು ಆ ಕುಟುಂಬದ ಆರೋಗ್ಯಕ್ಕೂ ಉತ್ತವು ಎಂದವರು ಕಿವಿಮಾತು ಹೇಳಿದರು.
 ನಗರ ವ್ಯಾಪ್ತಿಯಲ್ಲಿ ಟೆರೆಸ್ ಮನೆಗಳನ್ನು ಹೊಂದಿರುವ ಮಹಿಳೆಯರು ತಾಜಾ ತರಕಾರಿ ಹಾಗೂ ಹಣ್ಣನ್ನು ತಮ್ಮ ಮನೆಯ ತಾರಸಿಯ ಮೇಲೆ ಬೆಳೆಯುವುದಕ್ಕೆ ಮುಂದಾಗಬೇಕು. ಇದು ಆ ಕುಟುಂಬದ ಆರೋಗ್ಯಕ್ಕೂ ಉತ್ತಮ ಎಂದವರು ಕಿವಿಮಾತು ಹೇಳಿದರು. ಸಾವಯವ ಕೃಷಿ, ಕೀಟನಾಶಕದಿಂದ ಹೊರತಾದ ತೋಟಗಳ ನಿರ್ಮಾಣಕ್ಕೆ ಇಲಾಖೆ ಸಹಕಾರ ನೀಡುತ್ತಿದ್ದು, ಸಂಘಸಂಸ್ಥೆಗಳು, ಸ್ವಸಹಾಯ ಸಂಘಗಳ ನೆರವಿನಿಂದ ಸರಕಾರದ ಕಾರ್ಯಕ್ರಮಗಳು ನೇರವಾಗಿ ಜನರನ್ನು ನೇರವಾಗಿ ತಲುಪಲು ಸಾಧ್ಯವಾಗುತ್ತದೆ. ಹೀಗಾಗಿ ಇಲ್ಲಿ ತರಬೇತಿ ಪಡೆದ ಮಹಿಳೆಯರು ಅವುಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಹಿಳೆಯರಿಗೆ ತೋಟದ ಅಭಿರುಚಿ, ಆರೋಗ್ಯಕ್ಕೆ, ಆರ್ಥಿಕತೆಗೆ ನೆರವಾಗಲಿದೆ. ಮಕ್ಕಳ ಜೊತೆಗೆ ಗಿಡಗಳನ್ನೂ ಬೆಳೆಸಿ ಎಂದರು. ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಮನೆಯಲ್ಲೇ ತರಕಾರಿ ಬೆಳೆಯುವುದರಿಂದ ತಾಜಾ, ಆರೋಗ್ಯಕರ ತರಕಾರಿ ಲಭ್ಯತೆ ಜೊತೆಗೆ, ನಾವೇ ಅವುಗಳನ್ನು ಬೆಳೆದ ಹೆಮ್ಮೆ ಖುಷಿ ನೀಡುತ್ತದೆ ಎಂದರು.
 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಪಂ ಉಪ್ಯಾಕ್ಷೆ ಶೀಲಾ ಕೆ. ಶೆಟ್ಟಿ, ಮಹಿಳೆಯರಿಗೆ ತೋಟದ ಅಭಿರುಚಿ, ಆರೋಗ್ಯಕ್ಕೆ, ಆರ್ಥಿಕತೆಗೆ ನೆರವಾಗಲಿದೆ. ಮಕ್ಕಳ ಜೊತೆಗೆ ಗಿಡಗಳನ್ನೂ ಬೆಳೆಸಿ ಎಂದರು. ತಾಪಂ ಆರೋಗ್ಯಕರತರಕಾರಿಲ್ಯತೆ ಜೊತೆಗೆ, ನಾವೇ ಅವುಗಳನ್ನು ಬೆಳೆದ ಹೆಮ್ಮೆ ಖುಷಿ ನೀಡುತ್ತದೆ ಎಂದರು. ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ ನಗರಸಭೆಯ ಎಲ್ಲಾ 35 ವಾರ್ಡುಗಳಿಗೂ ತರಬೇತಿ ದೊರೆಯಲಿದ್ದು, ಇದರಲ್ಲೂ ಉಡುಪಿ ಪ್ರಥಮವನ್ನು ಸಾಧಿಸಲಿ ಎಂದರು. ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಯೋಜನೆಗಳ ಸದ್ಬಳಕೆಗೆ ಫಲಾನುಭವಿಗಳ ಸಹಕಾರದ ಅಗತ್ಯವಿದೆ ಎಂದರು.
 

ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷ ದಿನಕರ ಬಾಬು ಅವರು, ತರಬೇತಿಯಿಂದ ಮಹಿಳೆಯರು ಅಭಿವೃದ್ಧಿ ಹೊಂದಲಿ, ಮಾಹಿತಿಯಿಂದ ಮಹಿಳೆಯರು ಶಕ್ತಿ ಪಡೆಯಲಿ ಎಂದು ಶುಭಹಾರೈಸಿದರು. ತೋಟಗಾರಿಕೆ ಉಪನಿರ್ದೇಶಕ ಭುವನೇಶ್ವರಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೋಟಗಾರಿಕೆ ಇಲಾಖೆಯ ಸಂಜೀವ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅ್ಯಕ್ಷತೆವಹಿಸಿದ್ದಜಿಪಂಅ್ಯಕ್ಷ ದಿನಕರ ಬಾಬು ಅವರು, ತರಬೇತಿಯಿಂದ ಮಹಿಳೆಯರು ಅಭಿವೃದ್ಧಿ ಹೊಂದಲಿ, ಮಾಹಿತಿಯಿಂದ ಮಹಿಳೆಯರು ಶಕ್ತಿ ಪಡೆಯಲಿ ಎಂದು ಶುಹಾರೈಸಿದರು.

ತೋಟಗಾರಿಕೆ ಉಪನಿರ್ದೇಶಕುವನೇಶ್ವರಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೋಟಗಾರಿಕೆ ಇಲಾಖೆಯ ಸಂಜೀವ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಡಾ. ಬಿ. ಧನಂಜಯ, ಡಾ.ಚೈತನ್ಯ ಮಾಹಿತಿಗಳನ್ನು ನೀಡಿದರು. ಸಂಪೂರ್ಣ ಮಾಹಿತಿಗಳನ್ನೊಳಗೊಂಡ ಇಲಾಖಾ ಕೈಪಿಡಿಗಳನ್ನು ಈ ಸಂದರ್ಭದಲ್ಲಿ ಸಚಿವರು ಹಾಗೂ ಅತಿಥಿಗಳು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News