ಸಿಬಿಎಸ್ ಇ: ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಗೆ ಶೇ. 100 ಫಲಿತಾಂಶ

Update: 2017-05-28 15:41 GMT

ಮಂಗಳೂರು, ಮೇ 28: ಸಿಬಿಎಸ್ ಇ 12ನೆ ತರಗತಿ ಪರೀಕ್ಷೆಯಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಶೇ.100 ಫಲಿತಾಂಶ ದಾಖಲಿಸಿದೆ. 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಜಿಶ್ನು ವಲಪ್ಪಿಲ್ 95 ಶೇ. ಫಲಿತಾಂಶ  ಗಳಿಸಿದ್ದಾರೆ.

ಅನಿರುದ್ಧ್ ಪೈ 93.2 ಶೇ., ಶ್ರವಣ್ ಕುಮಾರ್ 91 ಶೇ., ನಿಶ್ಚಿತಾ ಟಿ.ವೈ. 91 ಶೇ., ಮೋಹಿತ್ ಕಾಮತ್ 91 ಶೇ., ದೀಕ್ಷಾ ರಾವ್ 90 ಶೇ., ಶ್ರೀರಕ್ಷಾ 90 ಶೇ., ಲಾವಣ್ಯ 87 ಶೇ., ವತ್ಸಲ್ ಕುಮಾರ್ 86 ಶೇ., ನಂದಿತಾ ಕೆ. 85 ಶೇ. ಹಾಗೂ ಆಶಿಷ್ ಆನಂದ್ 83 ಶೇ. ಫಲಿತಾಂಶ ದಾಖಲಿಸಿ ಸಾಧನೆ ಮೆರೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News