ಸಚಿವರಿಂದ ಸಾರ್ವಜನಿಕರ ಭೇಟಿ
Update: 2017-05-28 23:52 IST
ಉಡುಪಿ, ಮೇ 28: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮೇ 29ರಂದು ಸಂಜೆ 4ಗಂಟೆಯಿಂದ 6ರ ತನಕ ಉಡುಪಿ ತಾಪಂ ಕಟ್ಟಡದಲ್ಲಿರುವ ಉಡುಪಿ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ ಎಂದು ಸಚಿವರ ಕಚೇರಿಯ ಪ್ರಕಟನೆ ತಿಳಿಸಿದೆ.