×
Ad

​ಮೃತದೇಹ ಪತ್ತೆ

Update: 2017-05-29 20:08 IST

ಶಿರ್ವ, ಮೇ 29: ವಿಪರೀತ ರಕ್ತದೊತ್ತಡ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ 92 ಹೇರೂರು ಗ್ರಾಮದ ಸೀತಾರಾಮ ಆಚಾರ್ಯ(70) ಎಂಬವರು ಮನೆಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆ ಯಾಗಿದ್ದು, ಅವರ ಮೃತದೇಹವು ಬಂಟಕಲ್ಲಿನ ಸಡಂಬೈಲ್ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News