×
Ad

ಕೆಡಿಎಸ್ ಚಾರಿಟಿ ಗ್ರೂಪ್ ವತಿಯಿಂದ ರಮಝಾನ್ ಕಿಟ್ ವಿತರಣೆ

Update: 2017-05-30 12:38 IST

ಕಡಂಗ, ಮೇ 30: ಜಿ ಸಿ ಸಿ ರಾಷ್ಟ್ರದಲ್ಲಿ ಇರುವ ಅನಿವಾಸಿಗಳಾದ  ಕಡಂಗ ಗ್ರಾಮಸ್ಥರು ಸೇರಿ  ಸ್ಥಾಪಿಸಿದಂತ ಕಡಂಗ ಕೊಕ್ಕಂಡ ಬಾಣೆ ದರ್ಗಾ ಶರೀಫ್(ಕೆ.ಡಿ.ಎಸ್.) ಚಾರಿಟಿ ಗ್ರೂಪ್ ವತಿಯಿಂದ 49 ಬಡ ಕುಟುಂಬಗಳಿಗೆ ರಮಝಾನ್ ಕಿಟ್ ಗಳನ್ನು ವಿತರಿಸಲಾಯಿತು 

ಗ್ರೂಪಿನ ಪ್ರಧಾನ ಕಾರ್ಯದರ್ಶಿ ರಶೀದ್ ಐ.ಬಿ.ಎಂ. ವಿತರಣೆಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News