×
Ad

ಉಗ್ರವಾದ ಮಾನವೀಯತೆಯ ಎದುರಿರುವ ದೊಡ್ಡ ಸವಾಲು :ಪ್ರಧಾನಿ ಮೋದಿ

Update: 2017-05-31 12:52 IST

ಮ್ಯಾಡ್ರಿಡ್‌, ಮೇ 31: "ಉಗ್ರವಾದ  ಮಾನವೀಯತೆಯ ಎದುರಿರುವ ದೊಡ್ಡ ಸವಾಲು" ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ
 ಆರು ದಿನಗಳ ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಸ್ಪೇನ್‌ ರಾಜಧಾನಿ ಮ್ಯಾಡ್ರಿಡ್‌ನಲ್ಲಿ  ಮಾತನಾಡಿ "ಇಂದು ವಿಶ್ವದ ಯಾವುದೇ ದೇಶವನ್ನು ಉಗ್ರವಾದ ಬಿಟ್ಟಿಲ್ಲ. ಭಾರತ ಮತ್ತು ಸ್ಪೇನ್‌ ಪರಸ್ಪರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News