×
Ad

ರೆಂಜಲಾಡಿ ಖಿದ್ಮತುದ್ದೀನ್ ಯಂಗ್‌ಮೆನ್ಸ್ ಎಸೋಸಿಯೇಶನ್: ಪದಾಧಿಕಾರಿಗಳ ಆಯ್ಕೆ

Update: 2017-05-31 19:51 IST
ಇಸಾಕ್ ಬಿ.ಜಿ., ಯೂಸುಫ್ ರೆಂಜಲಾಡಿ

ಪುತ್ತೂರು, ಮೇ 31: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಇದರ ಅಧೀನದಲ್ಲಿರುವ ಖಿದ್ಮತುದ್ದೀನ್ ಯಂಗ್‌ಮೆನ್ಸ್ ಎಸೋಸಿಯೇಶನ್ ಇದರ ನೂತನ ಅಧ್ಯಕ್ಷರಾಗಿ ಇಸಾಕ್ ಬಿ.ಜಿ ರೆಂಜಲಾಡಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ರೆಂಜಲಾಡಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಝೈನುಲ್ ಆಬಿದ್ ರೆಂಜಲಾಡಿ, ಕಾರ್ಯದರ್ಶಿಯಾಗಿ ಕಮರುದ್ದೀನ್ ರೆಂಜಲಾಡಿ, ಕೋಶಾಧಿಕಾರಿಯಾಗಿ ಬಾತಿಷ ಪರಾಡ್‌ರವರನ್ನು ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿಗೆ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಅಬ್ದುಲ್ ರಹೀಂ ರೆಂಜಲಾಡಿ, ಕೆ.ಎಂ ಹನೀಫ್ ರೆಂಜಲಾಡಿ, ಆರ್.ಎಂ ಅಲೀ ಹಾಜಿ, ಮುಹಮ್ಮದ್ ರಫೀಕ್ ರೆಂಜಲಾಡಿ, ಲತೀಫ್ ರೆಂಜಲಾಡಿಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಇಮ್ರಾನ್ ರೆಂಜಲಾಡಿ, ಅಶ್ರಫ್ ಕೆ ರೆಂಜಲಾಡಿ, ಹಾರಿಸ್ ಕೂಡುರಸ್ತೆ, ಅಬ್ದುಲ್ ಶಕೂರ್ ಪರಾಡ್, ತಮೀಮ್ ರೆಂಜಲಾಡಿ, ಕರೀಂ ರೆಂಜಲಾಡಿ, ಸಿದ್ದಿಕ್ ಕಲ್ಪಣೆ, ಜಾಬಿರ್ ಬಾಳಾಯ, ರಫೀಕ್ ಪರಾಡ್, ಕಲಂದರ್ ರೆಂಜಲಾಡಿ, ಖಲೀಲ್ ಪರಾಡ್, ಸುಲ್ತಾನ್ ರೆಂಜಲಾಡಿ ಮತ್ತು 40 ಮಂದಿಯನ್ನು ಸಮಿತಿಯ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.

ಸ್ಥಳೀಯ ಸದರ್ ಅಬೂಬಕ್ಕರ್ ಮುಸ್ಲಿಯಾರ್ ದುವಾ ಮಾಡಿದರು. ಕೆ.ಎಂ ಹನೀಫ್ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆರ್.ಎಂ ಅಲಿ ಹಾಜಿ ರೆಂಜಲಾಡಿ, ಲತೀಫ್ ರೆಂಜಲಾಡಿ, ಮಜೀದ್ ರೆಂಜಲಾಡಿ, ಯಾಕೂಬ್ ರೆಂಜಲಾಡಿ, ಅಬ್ದುಲ್ ಅಝೀರ್ ಸೊರಕೆ, ಮುಹಮ್ಮದ್ ಕಲ್ಪಣೆ ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ಹಿರಿಯರಾದ ಇಬ್ರಾಹಿಂ ರೆಂಜಲಾಡಿ ವೇದಿಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ಅಝೀರ್ ರೆಂಜಲಾಡಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News