ಅಧಿಕಾರ ಸ್ವೀಕಾರ
Update: 2017-05-31 21:46 IST
ಉಡುಪಿ, ಮೇ 31: ಗಂಗೊಳ್ಳಿ ನಾಖುದಾ ಮೊಹಲ್ಲಾದ ಮಸ್ಜೀದ್ ಇ ನೂರ್ ಇದರ ಆಡಳಿಕಾಧಿಕಾರಿಯಾಗಿ ನಿವೃತ್ತ ಮುಖ್ಯ ಶಿಕ್ಷಕ ಜಿ.ಮುಹಮ್ಮದ್ ರಫೀಕ್ ಅವರನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದ್ದು, ಅದರಂತೆ ರಫೀಕ್ ಮೇ 29ರಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.