ಹಜ್ ಯಾತ್ರಿಕರ ಗಮನಕ್ಕೆ
Update: 2017-06-01 20:08 IST
ಮಂಗಳೂರು, ಜೂ.1: ಪ್ರಸಕ್ತ ವರ್ಷ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಗ್ರೀನ್ ವಿಭಾಗಕ್ಕೆ ಅಂತಿಮ ಕಂತಿನ ತಲಾ 1,58,150 ರೂ. ಮತ್ತು ಅಝೀಝಿಯ ವಿಭಾಗಕ್ಕೆ ತಲಾ 1,24,750 ರೂ. ವನ್ನು ಜೂ.19 ರೊಳಗೆ ಪಾವತಿಸಲು ಕರ್ನಾಟಕ ರಾಜ್ಯ ಹಜ್ ಸಮಿತಿಯ ಸಿಇಒ ತಿಳಿಸಿರುತ್ತಾರೆ ಎಂದು ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.