×
Ad

ಭದ್ರತಾ ಪಡೆಗಳ ಕಾರ್ಯಾಚರಣೆ: ಸುಕ್ಮಾದಲ್ಲಿ 13 ನಕ್ಸಲರ ಬಂಧನ

Update: 2017-06-01 20:16 IST

ಸುಕ್ಮಾ, ಜೂ.1: ಚಿಂತಲ್ನಾರ್ ಹಾಗೂ ಚಿಂತಾಗುಫಾ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, 13 ನಕ್ಸಲರನ್ನು ಬಂಧಿಸಲಾಗಿದೆ.

ಜಿಲ್ಲಾ ಪಡೆ ಹಾಗೂ ಜಿಲ್ಲೆಯ ಮೀಸಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿ ನಕ್ಸಲರನ್ನು ಬಂಧಿಸಿದೆ. ದಿನಗಳ ಹಿಂದೆ ನಕ್ಸಲರ ಅಡಗುದಾಣಗಳ ಮೇಲೆ ದಾಳಿ ನಡೆಸಿದ್ದ ಭದ್ರತಾ ಪಡೆ ಮೂವರು ನಕ್ಸಲರನ್ನು ಬಂಧಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News