×
Ad

ಜೂ.4: ಆಪ್‌ನಿಂದ ‘ಬಜ್ಪೆ ಸಂಭಾಷಣೆ’

Update: 2017-06-02 20:10 IST

ಮಂಗಳೂರು, ಜೂ.3: ಆಮ್ ಆದ್ಮಿ ಪಕ್ಷದ ವತಿಯಿಂದ ಜೂ. 4ರಂದು ಸಂಜೆ 4:15ಕ್ಕೆ ಬಜ್ಪೆ ಸಿದ್ಧಾರ್ಥ ನಗರದ ಸಾಮ್ರಾಟ್ ಹಾಲ್‌ನಲ್ಲಿ ಬಜ್ಪೆ ಸಂಭಾಷಣೆ ಕಾರ್ಯಕ್ರಮ ನಡೆಯಲಿದೆ.

ರಾಜ್ಯ ಮುಖಂಡ ಜನಸಾಗರ ರೈ ಭಾಗವಹಿಸಲಿದ್ದಾರೆ ಎಂದು ಪಕ್ಷದ ಅಲ್ಪಸಂಖ್ಯಾತ ಘಟಕದ ಸಂಯೋಜಕ ಕಬೀರ್ ಕಾಟಿಪಳ್ಳ ಪ್ರಕಟನೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News