×
Ad

ವಿದ್ಯುತ್ ವ್ಯತ್ಯಯ

Update: 2017-06-03 23:10 IST



ಬೆಳ್ತಂಗಡಿ. ಜೂ,3: 11 ಕೆವಿ ಕಕ್ಕಿಂಜೆ ವಿದ್ಯುತ್‌ಉಪಕೇಂದ್ರದಲ್ಲಿ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಜೂ. 5 ರಂದು ಬೆಳಗ್ಗೆ ಗಂಟೆ 9-30 ರಿಂದ ಸಂಜೆ 5-30 ರ ವರೆಗೆಕಕ್ಕಿಂಜೆ ವಿದ್ಯುತ್‌ಉಪ ಕೇಂದ್ರದಿಂದ ಹೊರಡುವಎಲ್ಲಾ 11 ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News