×
Ad

ಎಸ್ಸೆಸ್ಸೆಫ್ ಪೆರಿಯಪಾದೆ: ಕಿಟ್ ವಿತರಣೆ

Update: 2017-06-04 16:37 IST


 ಬಂಟ್ವಾಳ, ಜೂ. 4: ಎಸ್ಸೆಸ್ಸೆಫ್ ಪೆರಿಯಪಾದೆ ಶಾಖೆ ವತಿಯಿಂದ ಕುಳಾಲು ಜಮಾಅತ್‌ಗೊಳಪಟ್ಟ ಆಯ್ದ ಹತ್ತು ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲಿ ಪೆರಿಯಪಾದೆ ಶಾಖೆ ಅಧ್ಯಕ್ಷ ಹಾರಿಸ್ ಪೆರಿಯಪಾದೆ, ಪ್ರಧಾನ ಕಾರ್ಯದರ್ಶಿ ಝಮೀರ್, ಸದಸ್ಯರಾದ ಶಂಶುದ್ದೀನ್, ಸ್ವಾದಿಕ್, ಹಂಝ, ನಾಸಿರ್, ಆದಂ, ಇಲ್ಯಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News