×
Ad

ಜೂ.5: ಮಳೆ ನೀರು ಕೊಯ್ಲು ಮಾಹಿತಿ

Update: 2017-06-04 18:38 IST
ಮಂಗಳೂರು, ಜೂ.4: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜೂ.5ರಂದು ಅಪರಾಹ್ನ 2:45ರಿಂದ ಸಂಜೆ 4ರ ತನಕ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ, 2ನೆ ಮಹಡಿಯ ಕಾನ್ಫರೆನ್ಸ್ ಹಾಲಿನಲ್ಲಿ ನಡೆಯಲಿರುವ ರೈನ್‌ವಾಟರ್ ಹಾರ್ವೆಸ್ಟಿಂಗ್ (ಮಳೆ ನೀರಿನ ಕೊಯ್ಲು) ಎಂಬ ತಿಳುವಳಿಕಾ ಮಾಹಿತಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News