ಜೂ.9: ಮಸ್ಜಿದು ತಖ್ವಾದಲ್ಲಿ ಬಾಯಾರ್ ತಂಙಳ್‌ರಿಂದ ವಿಶೇಷ ಉಪನ್ಯಾಸ

Update: 2017-06-07 17:36 GMT

ಮಂಗಳೂರು, ಜೂ.7: ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪಂಪ್‌ವೆಲ್ ಇದರ ಅಧೀನದಲ್ಲಿರುವ ಮಸ್ಜಿದು ತಖ್ವಾದಲ್ಲಿ ಜೂ. 9ರಂದು ಜುಮಾ ನಮಾಝ್ ಬಳಿಕ ಅಸ್ಸೈಯದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ಅವರು ರಮಝಾನ್ ಪ್ರಯುಕ್ತ ವಿಶೇಷ ಉಪನ್ಯಾಸ ಹಾಗೂ ದುಆ ನೆರವೇರಿಸುವರು.

‘ಕುಟುಂಬ ಜೀವನ’ ಎಂಬ ವಿಷಯದಲ್ಲಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಅಲ್ಹಾಜ್  ಬಿ.ಎಂ.ಮಮ್ತಾಝ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News