×
Ad

ನಿಧನ- ವಿಜಯ ಸನೀಲ್

Update: 2017-06-09 20:43 IST

ಉಡುಪಿ, ಜೂ.9: ಜನಪ್ರಿಯ ಟೈಲರ್ ಹಾಗೂ ವಿದೇಶದಲ್ಲಿ ಉದ್ಯೋಗ ಮಾಡಿ ಅನುಭವ ಹೊಂದಿದ್ದ ವಿಜಯ ಸನೀಲ್ ಕೊಡವೂರು ಅವರು ಅಸೌಖ್ಯದಿಂದ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 52 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ, ಪುತ್ರ ಹಾಗೂ ತಾಯಿಯನ್ನು ಅಗಲಿದ್ದಾರೆ.

ಟೈಲರಿಂಗ್‌ನಲ್ಲಿ ಅಪಾರ ಅನುಭವ ಪಡೆದಿದ್ದ ಅವರು ಹಲವರಿಗೆ ಮಾರ್ಗದರ್ಶಕರಾಗಿದ್ದರು. 52ನೇ ಹೇರೂರು ಗ್ರಾಮದ ಕಳುವಿನ ಬಾಗಿಲು-ರಾಮ ಭಜನಾ ಮಂದಿರ ರಸ್ತೆ ನಿರ್ಮಾಣದಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News