×
Ad

ಕುಕ್ಕಾಜೆ: ರಮಝಾನ್ ಅಧ್ಯಯನ ಶಿಬಿರ

Update: 2017-06-10 20:31 IST

ಬಂಟ್ವಾಳ, ಜೂ. 10:  ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಕುಕ್ಕಾಜೆ ಯುನಿಟ್ ವತಿಯಿಂದ ಜೂ. 11ರಂದು ಮಧ್ಯಾಹ್ನ 1:30ಕ್ಕೆ ಶಂಸುಲ್ ಉಲಮಾ ಕ್ರಿಯಾ ಸಮಿತಿ ಕುಕ್ಕಾಜೆ ಕಚೇರಿಯಲ್ಲಿ ರಮಝಾನ್  ಅಧ್ಯಯನ ಶಿಬಿರ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಸೆಯ್ಯದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ, ಶರೀಫ್ ಸಾಹಿಬ್ ಪೊನ್ನಾನಿ, ಅಬ್ದುಲ್ಲಾ ರಹ್ಮಾನಿ ಕಾಸರಗೋಡು, ಹಸನ್ ಅರ್ಶದಿ ಕರಾಯ, ಇಸ್ಮಾಯಿಲ್ ಯಮಾನಿ ತಿಂಗಳಾಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News