×
Ad

ಗುಂಡಿಬೈಲ್-ಪಾಡಿಗಾರ್ ಕ್ರಾಂಕ್ರಿಟ್ ರಸ್ತೆ ಉದ್ಘಾಟನೆ

Update: 2017-06-11 18:44 IST

ಉಡುಪಿ, ಜೂ.11: ಉಡುಪಿ ನಗರಸಭೆ ಅನುದಾನ ಮತ್ತು ಶಾಸಕರ ನಿಧಿ ಯಿಂದ 36ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗುಂಡಿಬೈಲ್-ಪಾಡಿಗಾರ್ ಕ್ರಾಂಕ್ರಿಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉದ್ಘಾಟಿಸಿದರು.

ಈ ಸಂದರ್ಭ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯರಾದ ರಮೇಶ ಪೂಜಾರಿ, ಶಾಂತರಾಮ ಸಾಲ್ವಂಕರ್, ಸತೀಶ್ ಪುತ್ರನ್, ಜನಾದರ್ನ್ ಭಂಡರ್ರಕಾರ್, ಸ್ಥಳೀಯರಾದ ರಮೇಶ ಬಂಗೇರ, ಬಾಬು ಗೌಡ, ಭಾಸ್ಕರ್ ಪಾಲನ್, ಗಣೇಶ ಯು. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News