×
Ad

‘ಬ್ರಹ್ಮಾವರದಲ್ಲಿ ಜಿಲ್ಲಾ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ’

Update: 2017-06-12 21:19 IST

ಉಡುಪಿ, ಜೂ.12: ಬ್ರಹ್ಮಾವರದಲ್ಲಿರುವ ಗಾಂಧಿ ಮೈದಾನವನ್ನು ಜಿಲ್ಲಾ ಕ್ರಿಕೆಟ್ ಸ್ಟೇಡಿಯಂ ಆಗಿ ಅಭಿವೃದ್ಧಿ ಪಡಿಸುವುದಕ್ಕಾಗಿ ಕಾದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಆದೇಶಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಉಡುಪಿ, ಜೂ.12: ಬ್ರಹ್ಮಾವರದಲ್ಲಿರುವ ಗಾಂಧಿ ಮೈದಾನವನ್ನು ಜಿಲ್ಲಾ ಕ್ರಿಕೆಟ್ ಸ್ಟೇಡಿಯಂ ಆಗಿ ಅಭಿವೃದ್ಧಿ ಪಡಿಸುವುದಕ್ಕಾಗಿ ಕಾದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮ್ವರಾಜ್‌ಅವರುಆದೇಶಿಸಿದ್ದಾರೆಎಂದುಉಡುಪಿಜಿಲ್ಲಾಕ್ರಿಕೆಟ್‌ಸಂಸ್ಥೆಯಅ್ಯಕ್ಷ ಡಾ.ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಎಂಐಟಿ ಡೈಮಂಡ್ ಜ್ಯುಬಿಲಿ ಕ್ರಿಕೆಟ್ ಟೂರ್ನಿಯನ್ನು ಗೆದ್ದುಕೊಂಡಿರುವ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ 14 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಪ್ರಶಸ್ತಿ ವಿತರಿಸಲು ಆಯೋಜಿಸಲಾದ ಸಮಾರಂಭದಲ್ಲಿ ಮಣಿಪಾಲ ವಿವಿ ಮತ್ತು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡ ‘ಅರಳುತ್ತಿರುವ ಕ್ರಿಕೆಟ್ ಪ್ರತಿಭೆ’ಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಎಂಐಟಿ ಡೈಮಂಡ್ ಜ್ಯುಬಿಲಿ ಕ್ರಿಕೆಟ್ ಟೂರ್ನಿಯನ್ನು ಗೆದ್ದುಕೊಂಡಿರುವ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ 14 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಪ್ರಶಸ್ತಿ ವಿತರಿಸಲು ಆಯೋಜಿಸಲಾದ ಸಮಾರಂದಲ್ಲಿ ಮಣಿಪಾಲ ವಿವಿ ಮತ್ತು ಉಡುಪಿ ಜಿಲ್ಲಾ ಕ್ರಿಕೆಟ್‌ಸಂಸ್ಥೆ  ಜಂಟಿಯಾಗಿ ಹಮ್ಮಿಕೊಂಡ ‘ಅರಳುತ್ತಿರುವ ಕ್ರಿಕೆಟ್‌ಪ್ರತಿೆ’ಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಉಡುಪಿಯಲ್ಲಿ ಇತರೆಲ್ಲ ಕ್ರೀಡೆಗಳಿಗೆ ಮೂಲಭೂತ ಸೌಲಭ್ಯ, ಸವಲತ್ತುಗಳು ಲಭ್ಯವಾಗುತಿದ್ದು, ಜಿಲ್ಲೆಗೆ ಅತಿಅಗತ್ಯವಾದ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕಾಗಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ವತಿಯಿಂದ ಕ್ರೀಡಾ ಸಚಿವರೂ ಆಗಿರುವ ಪ್ರಮೋದ್ ಮಧ್ವರಾಜ್‌ಗೆ ಮನವಿ ಸಲ್ಲಿಸಿದಾಗ, ತಕ್ಷಣವೇ ಸ್ಪಂದಿಸಿರುವ ಅವರು ಬ್ರಹ್ಮಾವರದ ಗಾಂಧಿ ಮೈದಾನವನ್ನು ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಕಾದಿರಿಸುವಂತೆ ಆದೇಶಿಸಿದ್ದು, ಇದರ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.

ಉಡುಪಿಯಲ್ಲಿ ಇತರೆಲ್ಲ ಕ್ರೀಡೆಗಳಿಗೆ ಮೂಲೂತಸೌಲ್ಯ, ಸವಲತ್ತುಗಳು ಲ್ಯವಾಗುತಿದ್ದು, ಜಿಲ್ಲೆಗೆ ಅತಿಅಗತ್ಯವಾದ ಕ್ರಿಕೆಟ್‌ ಕ್ರೀಡಾಂಗಣದ ನಿರ್ಮಾಣಕ್ಕಾಗಿ ಉಡುಪಿ ಜಿಲ್ಲಾಕ್ರಿಕೆಟ್‌ ಸಂಸ್ಥೆಯ ವತಿಯಿಂದ ಕ್ರೀಡಾ ಸಚಿವರೂ ಆಗಿರುವ ಪ್ರಮೋದ್‌ಮ್ವರಾಜ್‌ಗೆ ಮನವಿ ಸಲ್ಲಿಸಿದಾಗ, ತಕ್ಷಣವೇ ಸ್ಪಂದಿಸಿರುವ ಅವರು ಬ್ರಹ್ಮಾವರದ ಗಾಂಧಿ ಮೈದಾನವನ್ನು ಕ್ರಿಕೆಟ್  ಕ್ರೀಡಾಂಗಣಕ್ಕಾಗಿ ಕಾದಿರಿಸುವಂತೆ ಆದೇಶಿಸಿದ್ದು, ಇದರ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಜಿಲ್ಲೆಯ ಎಳೆಯ ಕ್ರಿಕೆಟಿಗರು ನಮಗೆ ಇಲ್ಲಿ ಆಡಲು ಮ್ಯಾಟಿಂಗ್ ವಿಕೆಟ್ ಮಾತ್ರ ಲಭ್ಯವಿದ್ದು, ಮಂಗಳೂರು ವಲಯವನ್ನು ಪ್ರತಿನಿಧಿಸಿ ಬೆಂಗಳೂರು ಮುಂತಾದ ಕಡೆಗೆ ಹೋಗಿ ಆಟವಾಡುವಾಗ ಅಲ್ಲಿನ ಟರ್ಫ್ ವಿಕೆಟ್‌ಗಳಲ್ಲಿ ಆಡಲು ತೊಂದರೆಯಾಗುತ್ತಿದೆ ಎಂದರು.

ಈ ಲುಮ್ಯಾಟಿಂಗ್‌ವಿಕೆಟ್‌ಮಾತ್ರಲ್ಯವಿದ್ದು, ಮಂಗಳೂರು ವಲಯವನ್ನು ಪ್ರತಿನಿಧಿಸಿ ಬೆಂಗಳೂರು ಮುಂತಾದ ಕಡೆಗೆ ಹೋಗಿ ಆಟವಾಡುವಾಗ ಅಲ್ಲಿನ ಟರ್ಫ್ ವಿಕೆಟ್‌ಗಳಲ್ಲಿ ಆಡಲು ತೊಂದರೆಯಾಗುತ್ತಿದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಸರಕಾರ ಉಡುಪಿಯಲ್ಲಿ ವಿವಿಧ ಕ್ರೀಡೆಗಳಿಗೆ ಒಳಾಂಗಣವೂ ಸೇರಿದಂತೆ ಉನ್ನತ ಸವಲತ್ತುಗಳನ್ನು ಒದಗಿಸಿದ್ದು, ಒಂದರ ಮೇಲೊಂದರಂತೆ ರಾಜ್ಯ-ರಾಷ್ಟ್ರ ಮಟ್ಟದ ಟೂರ್ನಿಗಳನ್ನು ಆಯೋಜಿಸ ಲಾಗುತ್ತಿದೆ. ಆದರೆ, ಉಡುಪಿಯಲ್ಲಿ ಕ್ರಿಕೆಟ್ ಆಟದ ಅಂಗಣಕ್ಕೆ ಕೊರತೆಯಿದ್ದು, ಅದನ್ನು ಒದಗಿಸುವತ್ತ ಕ್ರೀಡಾ ಇಲಾಖೆ ಹೆಜ್ಜೆ ಇಡುತ್ತಿದೆ ಎಂದು ಜಿಲ್ಲಾ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯ ಉಪ ನಿರ್ದೇಕ ರೋಶನ್ ಕುಮಾರ್ ನುಡಿದರು.

 ಇಲ್ಲಿನ ಮಳೆಗಾಲದ ಮೂರ್ನಾಲ್ಕು ತಿಂಗಳ ಕಾಲ ಕ್ರಿಕೆಟ್ ಆಟಗಾರರು ಆಟದಲ್ಲಿ ತೊಡಗುವಂತೆ ಮಾಡಲು ಕನಿಷ್ಟ ಒಳಾಂಗಣದಲ್ಲಿ ನೆಟ್ ಪ್ರಾಕ್ಟಿಸ್‌ನ ಸೌಲಭ್ಯವನ್ನು ಒದಗಿಸಬೇಕಾಗಿದೆ ಮತ್ತು ಎಲ್ಲಾ ಕ್ರಿಕೆಟ್ ಅಕಾಡೆಮಿಗಳು ಜೊತೆಯಾಗಿ ಕೇಂದ್ರೀಕೃತ ತರಬೇತಿಯನ್ನು ಹಮ್ಮಿಕೊಳ್ಳುವುದು ಅವಶ್ಯಕ ಎಂದು ರೋಶನ್ ಸಲಹೆ ನೀಡಿದರು.

 ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಮಣಿಪಾಲ ವಿವಿ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ ಬೆಳೆಯುತ್ತಿರುವ ಕ್ರಿಕೆಟ್ ಪ್ರತಿಭೆಗಳು ವಿದ್ಯಾಭ್ಯಾಸದ ಕಾರಣಕ್ಕಾಗಿ ತಮ್ಮ ಪ್ರತಿಭೆಯನ್ನು ಬದಿಗೆ ಸರಿಸುವುದು ಸಲ್ಲದು. ಪ್ರಸನ್ನ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮುಂತಾದ ಕ್ರಿಕೆಟಿಗರು ಇಂಜಿನಿಯರಿಂಗ್ ಪದವಿಯನ್ನು ಪಡೆದು ಕ್ರಿಕೆಟ್ ತಾರೆಯರಾಗಿ ಮೆರೆದಿದ್ದಾರೆ ಎಂದರು. ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಗೌರವ್ಯಾಕ್ಷಹಾಗೂಮಣಿಪಾಲವಿವಿಸಹಕುಲಾಧಿಪತಿಡಾ.ಎಚ್.ಎಸ್.ಬಲ್ಲಾಳ್‌ಮಾತನಾಡಿಬೆಳೆಯುತ್ತಿರುವಕ್ರಿಕೆಟ್‌ಪ್ರತಿೆಗಳು                          ವಿದ್ಯ್ಯಾಾಸದಕಾರಣಕ್ಕಾಗಿ ತಮ್ಮಪ್ರತಿೆಯನ್ನು ಬದಿಗೆ ಸರಿಸುವುದು ಸಲ್ಲದು. ಪ್ರಸನ್ನ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮುಂತಾದ ಕ್ರಿಕೆಟಿಗರು ಇಂಜಿನಿಯರಿಂಗ್ ಪದವಿಯನ್ನು ಪಡೆದು ಕ್ರಿಕೆಟ್ ತಾರೆಯರಾಗಿ ಮೆರೆದಿದ್ದಾರೆ ಎಂದರು. ಸಮಾರಂಭದಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ವಿವಿ ಉಪ ಕುಲಸಚಿವ (ಕ್ವಾಲಿಟಿ) ಡಾ.ಸಂದೀಪ್ ಶೆಣೈ, ಎಂಐಟಿ ಕಾರ್ಯನಿರ್ವಾಹಕ ನಿರ್ದೇಶಕ ಸೋಮಶೇಖರ್ ಭಟ್, ಸಹಾಯಕ ನಿರ್ದೇಶಕ ಡಾ.ನಾರಾಯಣ ಶೆಣೈ, ಮಣಿಪಾಲ ವಿವಿಯ ಡಾ.ಶ್ರೀಕಾಂತ್ ರಾವ್, ತರಬೇತುದಾರರಾದ ರೆನ್ ಟ್ರೆವರ್, ರಾಮಚಂದ್ರ ರಾವ್, ನಚಿಕೇತ್ ಮೊದಲಾದವರು ಉಪಸ್ಥಿತರಿದ್ದರು.

ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ ಮಣಿಪಾಲ ವಿವಿ ಕ್ರೀಡಾ ಪರಿಷತ್ತಿನ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News