ಅಂದರ್‌ಬಾಹರ್: ಮೂವರ ಸೆರೆ
Update: 2017-06-12 21:56 IST
ಕುಂದಾಪುರ, ಜೂ.12: ಕುಂದಾಪುರ ಪಾರಿಜಾತ ಸರ್ಕಲ್ ಬಳಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ ಸುಧೀರ (38), ಶಿವ (40), ವಿಜಯ ಕುಮಾರ್(43) ಎಂಬವರನ್ನು ಪೊಲೀಸರು ಬಂಧಿಸಿ 2,500 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.