×
Ad

ಅಪರಿಚಿತರಿಂದ ಹಲ್ಲೆ: ದೂರು

Update: 2017-06-12 22:35 IST

ಮಂಗಳೂರು, ಜೂ. 12: ಕುತ್ತೆತ್ತೂರಿನ ನಿವಾಸಿ ದಿನಕರ ಪೂಜಾರಿ ಎಂಬವರ ಮೇಲೆ ಮೂವರು ಅಪರಿಚತರ ತಂಡ ಹಲ್ಲೆ ನಡೆಸಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಂಪೌಂಡ್‌ನೊಳಗೆ ನುಗ್ಗಿದ ಅಪರಿಚಿತರ ತಂಡ ದಿನಕರ ಪೂಜಾರಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News