ಕುಸಿದು ಬಿದ್ದು ಮೃತ್ಯು

Update: 2017-06-13 16:19 GMT

ಉಡುಪಿ, ಜೂ.13: ನಗರದ ಕನಕದಾಸ ರಸ್ತೆಯ ನಿವಾಸಿ ರಾಘವೇಂದ್ರ ರಾವ್(85) ಎಂಬವರು ಜೂ.12ರಂದು ಮಧ್ಯಾಹ್ನ ವೇಳೆ ಮನೆಯ ಸ್ನಾನ ಗೃಹದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News