×
Ad

​ಜೂ.17: ಇಪ್ತಾರ್ ಕೂಟ

Update: 2017-06-14 17:26 IST

ಮಂಗಳೂರು, ಜೂ.17: ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ಜೂ.17ರಂದು ಸಂಜೆ 5:30ಕ್ಕೆ ನಗರದ ಜಮೀಯ್ಯತುಲ್ ಫಲಾಹ್ ಸಭಾಂಹಣದಲ್ಲಿ ಸೌಹಾರ್ದ ಸಭೆ ಮತ್ತು ಇಪ್ತಾರ್ ಕೂಟ ನಡೆಯಲಿದೆ.

ಕಾರ್ಯಕ್ರಮದಲ್ಲಿ ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ, ನಾಗುರಿಯ ಅಂಜಲೋರ್ ಚರ್ಚ್‌ನ ಧರ್ಮಗುರು ರೆ. ಫಾ. ಮ್ಯಾಥ್ಯೂ ವಾಸ್ , ಕೊಟ್ಟಾರ ತಂತ್ರಲೇನ್‌ನ ವೇದಮೂರ್ತಿ ವಿಠಲ್‌ದಾಸ್ ತಂತ್ರಿ ಸಂದೇಶ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News