ನಿಧನ- ರಘುಪತಿ ಭಟ್
Update: 2017-06-14 21:16 IST
ಉಡುಪಿ, ಜೂ.14: 76ನೇ ಬಡಗುಬೆಟ್ಟು ಬೈಲೂರಿನ ನಿವಾಸಿ ರಘುಪತಿ ಭಟ್ ಅವರು ಅಸೌಖ್ಯದಿಂದ ಇತ್ತೀಚೆಗೆ ನಿಧನರಾದರು. ಅವರಿಗೆ 54 ವರ್ಷ ಪ್ರಾಯವಾಗಿತ್ತು.
ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರು ಶ್ರೀಕುಮಾರ್ ರೋಡ್‌ಲೈನ್ಸ್‌ನ ಉಡುಪಿ ಶಾಖೆಯ ನಿರ್ವಾಹಕರಾಗಿದ್ದರು.