×
Ad

ಭಾರತದ ಗೆಲುವಿಗೆ 265 ರನ್ ಸವಾಲು

Update: 2017-06-15 18:49 IST

ಎಡ್ಜ್‌ಬ್ಯಾಸ್ಟನ್, ಜೂ.15: ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಗೆಲ್ಲಲು 265 ರನ್ ಗಳಿಸಬೇಕಾಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 264 ರನ್ ಗಳಿಸಿದೆ.
  ಬಾಂಗ್ಲಾ ತಂಡದ ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ 70(82ಎ, 7ಬೌ,1ಸಿ), ಮುಷ್ಫೀಕುರ್ರಹೀಂ 61ರನ್(85ಎ, 4ಬೌ) ನಾಯಕ ಮಶ್ರಾಫೆ ಮೊರ್ತಾಝೆ ಔಟಾಗದೆ 30 ರನ್ , ಶಬೀರ್ ರಹ್ಮಾನ್19 ರನ್, ಶಾಕೀಬ್ ಅಲ್ ಹಸನ್ 15ರನ್, ಮಹ್ಮುದುಲ್ಲಾ 21ರನ್, ಮೊಸಾದೆಕ್ ಹುಸೈನ್ 15ರನ್, ತಾಸ್ಕಿನ್ ಅಹ್ಮದ್ ಔಟಾಗದೆ 11ರನ್ ಗಳಿಸಿದರು.
ಭಾರತದ ಭುವನೇಶ್ವರ ಕುಮಾರ್53ಕ್ಕೆ 2, ಜಸ್‌ಪ್ರೀತ್ ಬುಮ್ರಾ 40ಕ್ಕೆ 2, ಕೇದಾರ್ ಜಾಧವ್ 22ಕ್ಕೆ 2 ಮತ್ತು ರವೀಂದ್ರ ಜಡೇಜ 48ಕ್ಕೆ 1 ವಿಕೆಟ್ ಪಡೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News