×
Ad

ಕೋಟೆಕಾರ್ ಮದ್ರಸಕ್ಕೆ ಶೇ.100 ಫಲಿತಾಂಶ

Update: 2017-06-15 21:08 IST
ಆಯಿಶಾ ನೌರೀನಾ, ರುಖಿಯಾ ಮುನೀಫಾ, ನಿಹಾ ಫಾತಿಮಾ

ಮಂಗಳೂರು, ಜೂ.15: ಸುನ್ನಿ ಮದ್ರಸ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 5 ಮತ್ತು 7ನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕೋಟೆಕಾರ್ ಅಬ್ದುಲ್ ಖಾದರ್ ಹಾಜಿ ಸ್ಮಾರಕ ಮೆಮೋರಿಯಲ್ ಮದ್ರಸ ಶೇ.100 ಫಲಿತಾಂಶ ದಾಖಲಿಸಿದೆ.

ಮದ್ರಸದ 7ನೆ ತರಗತಿ ವಿದ್ಯಾರ್ಥಿ ಆಯಿಶಾ ನೌರೀನಾ 524, ರುಖಿಯಾ ಮುನಿಫಾ, ನಿಹಾ ಫಾಯಿಮಾ ಉನ್ನತ ಶ್ರೇಣಿ ಹಾಗೂ ಇತರ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News