ಮಲ್ಪೆ ಠಾಣೆಯಲ್ಲಿ ಶಾಂತಿ ಸಭೆ
Update: 2017-06-20 21:37 IST
ಮಲ್ಪೆ, ಜೂ.20: ರಂಝಾನ್ ಹಬ್ಬದ ಪ್ರಯುಕ್ತ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಇತ್ತೀಚೆಗೆ ವಿವಿಧ ಧಾರ್ಮಿಕ ಮುಖಂಡರುಗಳ ಶಾಂತಿ ಸಭೆಯನ್ನು ನಡೆಸಲಾಯಿತು.